ಹೊನ್ನವಳ್ಳಿ ಕೃಷ್ಣ ಒರ್ವ ಪ್ರಸಿದ್ದ ಕನ್ನಡ ಚಲನಚಿತ್ರ ನಟ. ರಥಸಪ್ತಮಿ (1986),ಆಸೆಗೊಬ್ಬ ಮೀಸೆಗೊಬ್ಬ (1990), ಬೂತಯ್ಯನ ಮಗ ಅಯ್ಯು (1974), ಜನುಮದ ಜೋಡಿ (1996) ಇನ್ನು ಹಲವಾರು ಜನಪ್ರಿಯ ಚಿತ್ರಗಳಲ್ಲಿ ನಟಿಸಿದ್ದಾರೆ. ಅಕ್ಟೋಬರ್ 2017 ರ ಹೊತ್ತಿಗೆ, ಹೊನ್ನವಳ್ಳಿ ಕೃಷ್ಣ ಸಾವಿರ ಚಿತ್ರಗಳಲ್ಲಿ ಅಭಿನಯಿಸುವುದರ ಅಪರೂಪದ ಸಾಧನೆ ಮಾಡಿದ್ದಾರೆ. == ಆಯ್ದ ಚಲನಚಿತ್ರಗಳ ಪಟ್ಟಿ == ಸನಾದಿ ಅಪ್ಪಣ್ಣಾ (1977)ಶಂಕರ್ ಗುರು(1978)ಆನಂದ್ (1986)ರಥಸಪ್ತಮಿ(1986)ಮನಮೆಚ್ಚಿದ ಹುಡುಗಿ (1987) ಶಿವ ಮೆಚ್ಚಿದ ಕಣ್ಣಪ್ಪ(1988)ಸಂಯುಕ್ತ (1988) ಇನ್ಸ್ಪೆಕ್ಟರ್ ವಿಕ್ರಂ (1989)ನೀನೆ ನನ್ನ ಜೀವ(1990) ಆಸೆಗೊಬ್ಬ ಮೀಸೆಗೊಬ್ಬ (1990) ಓಂ (1995)ಜನುಮದ ಜೋಡಿ (1996)ಸಿಂಹದ ಮರಿ (1997)ಐತಲಕಡಿ (2010)ಜಾಕಿ (2010) ಡ್ರಾಮ (2012)ಅಕ್ಕಪಕ್ಕ (2013) ನೆರಳು(2013) ಅರಿವು (2017) ರಾಜಕುಮಾರ (2017) == ಇದನ್ನು ಸಹ ನೋಡಿ == == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == ಅಂತರಜಾಲ ಸಿನೆಮಾ ದತ್ತಸಂಚಯದಲ್ಲಿ